Mohada Hendathi
C. Ashwath
4:03ಸೋರುತಿಹುದು ಮನೆಯ ಮಾಳಿಗೀ ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದ ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗೀ ಸೋರುತಿಹುದು ಮನೆಯ ಮಾಳಿಗೀ ಸೋರುತಿಹುದು ಮನೆಯ ಮಾಳಿಗಿ ದಾರುಗಟ್ಟಿ ಮಾಳ್ಪರಿಲ್ಲಾ ಸೋರುತಿಹುದು ಮನೆಯ ಮಾಳಿಗಿ ದಾರುಗಟ್ಟಿ ಮಾಳ್ಪರಿಲ್ಲಾ ಕಾಳಕತ್ತಲೆಯೊಳಗೆ ನಾನು ಮೇಲಕೇರಿ ಹೋಗಲಾರೆ ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗೀ ಮುರುಕು ತೊಲೆಯು ಹುಳುಕು ಜಂತಿ ಕೊರೆದು ಸರಿದು ಕೀಲ ಸಡಲಿ ಮುರುಕು ತೊಲೆಯು ಹುಳುಕು ಜಂತಿ ಕೊರೆದು ಸರಿದು ಕೀಲ ಸಡಲಿ ಹರುಕು ಚಪ್ಪರ ಜೀರು ಗುಂಡೆ ಮೇಲಕ್ಕೇ.ರಿ ಹೋಗಲಾರೆ ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದಾ ಸೋರುತಿಹುದು ಮನೆಯ ಮಾಳಿಗೀ ಕಾಂತೆ ಕೇಳೆ ಕರುಣದಿಂದ ಬಂತು ಕಾಣೆ ಹುಬ್ಬಿ ಮಳೆಯು ಕಾಂತೆ ಕೇಳೆ ಕರುಣದಿಂದ ಬಂತು ಕಾಣೆ ಹುಬ್ಬಿ ಮಳೆಯು ಎಂತ ಶಿಶುವಿನಾಳಧೀಶಾ... ಆ ಆ ಆ ಆ ಎಂತ ಶಿಶುವಿನಾಳಧೀಶ ನಿಂತು ಪೊರೆವನು ಎಂದು ನಂಬಿದೆ ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದಾ ಸೋರುತಿಹುದು ಮನೆಯ ಮಾಳಿಗೀ ಸೋರುತಿಹುದು ಮನೆಯ ಮಾಳಿಗೀ