Masthu Masthu Hudugi Ft. Upendra, Prema, Raveena Tandan,Dhamini (Feat. Upendra, Prema, Raveena Tandan & Dhamini)
Mano,Gurukiran,Upendra
4:22ನೀ ಗರ್ತಿಯಂಗೆ ಸೆರಗಾಕೊಂಡು ಲಾರಿ ಒಳಗ ಕುಂತ್ಕೊಂಡಿದ್ರೆ ನೀ ಗರ್ತಿಯಂಗೆ ಸೆರಗಾಕೊಂಡು ಲಾರಿ ಒಳಗ ಕುಂತ್ಕೊಂಡಿದ್ರೆ ಯಾರು ನಿನ್ನ ಮೂಸುತಾರೆ ನಿಂಗವ್ವೋ ಹುಯ್ ಹುಯ್ ಹುಯ್ ಹುಯ್ ಬಿನ್ ಲಾಡೆನ್ನು ನನ್ ಮಾವ (ಬಿತ್ತರಿ ಬಿತ್ತರಿ ಬಿತ್ತರಿ ಬಿತ್ತರಿ) ಕ್ಲಿಂಟನ್ನು ನನ್ ಭಾವ (ಬಿತ್ತರಿ ಬಿತ್ತರಿ ಬಿತ್ತರಿ ಬಿತ್ತರಿ) ಬಿನ್ ಲಾಡೆನ್ನು ನನ್ ಮಾವ ಬಿಲ್ ಕ್ಲಿಂಟನ್ನು ನನ್ ಭಾವ ಹೇ ನಮ್ಮಪ್ಪ ಲಾಲು ಮುಟ್ಟಿದ್ರೆ deal-u ಕೈಕಾಲ್ಕಟ್ಟಿ ಬುಟ್ಟಿಗಾಕ್ತಾರೋ (ನಿಂಗಿ ನಿಂಗಿ ನಿಂಗವ್ವೋ ಈ ಡವ್ವು ಬೇಡ ಬಾರವ್ವೋ ನಿಂಗಿ ನಿಂಗಿ ನಿಂಗವ್ವೋ ನಿನ್ ಕುಣಿತ ಹಾಕು ಬಾರವ್ವೋ) ಬಿನ್ ಲಾಡೆನ್ನು ನನ್ ಮಾವ ಬಿಲ್ ಕ್ಲಿಂಟನ್ನು ನನ್ ಭಾವ ಮೈಸೂರ್ ರಾಜಂಗ್ ನಾ ಹೂಂ ಅಂದ್ರೆ ಎದ್ದು ಬಿದ್ದು ಬರ್ತಾನೋ (ಬರ್ತಾನೇನವ್ವ ಬಂದ್ರೆ ಇರ್ತಾನೇನವ್ವ) ಆನೆ ಅಂಬಾರಿ ತಂದು ನನ್ನ ಕರ್ಕೊಂಡು ಹೋಯ್ತಾನೋ (ಹೋಗ್ತೀಯೇನವ್ವ ಆದ್ರೆ ಕಳ್ಸೊರ್ ಯಾರವ್ವ) ಯಾರು ಕಾಟ ಕೊಟ್ರು ಅಂತ ನನ್ನ ಕೇಳ್ತಾನೋ ಪ್ರೀತಿಯಿಂದ ನೀವೇ ಅಂತೀನೋ (ನಿಂಗಿ ನಿಂಗಿ ನಿಂಗವ್ವೋ ನೀ ಬಿತ್ತರಿ ಅಂತ ಗೊತ್ತವ್ವೋ) (ನಿಂಗಿ ನಿಂಗಿ ನಿಂಗವ್ವೋ ನಿನ್ ಚತ್ರಿ ಆಟ ಬ್ಯಾಡವ್ವೋ) ಬಿನ್ ಲಾಡೆನ್ನು ನನ್ ಮಾವ ಬಿಲ್ ಕ್ಲಿಂಟನ್ನು ನನ್ ಭಾವ Hi-tech city S M ಕಿಸ್ನ, ನನ್ನfan-u ಗೊತ್ತೇನೋ (ಅಂಗಾ ನಿಂಗವ್ವ ಕಿಸ್ನ ಸಿಕ್ತಾನೇನವ್ವ) ದಿಲ್ಲಿ ಮೆಟ್ಟಿದ ದೇವೇಗೌಡ್ರು ದೂರದ್ ಸಂಬಂಧಿ ಕಣೋ (ದೂರನೇನವ್ವ ಎಷ್ಟು ಮೈಲಿ ಹೇಳವ್ವ) ಶಿವರಾಜ್ಕುಮಾರ್ ಹೋಗಿ ನಾನು ಚಾಡಿ ಹೇಳ್ತೀನೋ ನಿಮ್ಮ ಅಂಗಡಿ ನಿಲ್ಸೆ ಬಿಡ್ತೀನೋ (ನಿಂಗಿ ನಿಂಗಿ ನಿಂಗವ್ವೋ ಈ ಪುಂಗಿ ಬೇಡ ಪುಂಗವ್ವೋ) (ನಿಂಗಿ ನಿಂಗಿ ನಿಂಗವ್ವೋ ನಾವ್ ನಿನ್ನ school-e ಬಾರವ್ವೋ) ಬಿನ್ ಲಾಡೆನ್ನು ನನ್ ಮಾವ ಬಿಲ್ ಕ್ಲಿಂಟನ್ನು ನನ್ ಭಾವ ಹೇ ನಮ್ಮಪ್ಪ ಲಾಲು ಮುಟ್ಟಿದ್ರೆ deal-u ಕೈಕಾಲ್ಕಟ್ಟಿ ಬುಟ್ಟಿಗಾಕ್ತಾರೋ (ನಿಂಗಿ ನಿಂಗಿ ನಿಂಗವ್ವೋ ಈ ಡವ್ವು ಬ್ಯಾಡ ಬಾರವ್ವೋ ನಿಂಗಿ ನಿಂಗಿ ನಿಂಗವ್ವೋ ನಿನ್ ಕುಣಿತ ಹಾಕು ಬಾರವ್ವೋ)