Premalokadinda
K.J. Yesudas
4:34ಚಂದ ಚಂದ ಸಂಗಾತಿ ನೋಟವೇ ಚಂದ ಅಂದ ಅಂದ ಗುಲಾಬಿ ತೋಟವೇ ಅಂದ ಚಂದ ಚಂದ ಸಂಗಾತಿ ನೋಟವೇ ಚಂದ ಅಂದ ಅಂದ ಗುಲಾಬಿ ತೋಟವೇ ಅಂದ ಹಿಮದ ಮಣಿಗೆ ಎಂದೆಂದೂ ತಾವರೆ ಧ್ಯಾನ ರಸಿಕ ಮನಕೆ ಶೃಂಗಾರ ಕಾವ್ಯದ ಧ್ಯಾನ ಹಿಮದ ಮಣಿಗೆ ಎಂದೆಂದೂ ತಾವರೆ ಧ್ಯಾನ ರಸಿಕ ಮನಕೆ ಶೃಂಗಾರ ಕಾವ್ಯದ ಧ್ಯಾನ ದುಂಬಿಗೆ ಸುಮದ ಮಕರಂದ ಹೀರುವ ಧ್ಯಾನ ಗಿರಿಗೆ ಮುಗಿಲ ಕೂಗಿ ಚುಂಬಿಸೋ ಧ್ಯಾನ ಕೂಗಿ ಚುಂಬಿಸೋ ಧ್ಯಾನ ಚಂದ ಚಂದ ಸಂಗಾತಿ ನೋಟವೇ ಚಂದ ಅಂದ ಅಂದ ಗುಲಾಬಿ ತೋಟವೇ ಅಂದ ಬನಕೆ ಚಂದ ವಸಂತ ಕೋಗಿಲೆ ಗಾನ ಕವಿಯ ಕಲೆಗೆ ಚೆಲುವು ನೀಡಿದ ಗಾನ ಬನಕೆ ಚಂದ ವಸಂತ ಕೋಗಿಲೆ ಗಾನ ಕವಿಯ ಕಲೆಗೆ ಚೆಲುವು ನೀಡಿದ ಗಾನ ಭೂಮಿಗೆ ಸೂರ್ಯ ಚಂದ್ರರ ಬೆಳಕಿನ ಗಾನ ಪ್ರೇಮಿಗೆ ಪ್ರಿಯಳ ಬಾಚಿ ಅಪ್ಪುವ ಧ್ಯಾನ ಬಾಚಿ ಅಪ್ಪುವ ಧ್ಯಾನ ಚಂದ ಚಂದ ಸಂಗಾತಿ ನೋಟವೇ ಚಂದ ಅಂದ ಅಂದ ಗುಲಾಬಿ ತೋಟವೇ ಅಂದ ಚಂದ ಚಂದ ಸಂಗಾತಿ ನೋಟವೇ ಚಂದ ಅಂದ ಅಂದ ಗುಲಾಬಿ ತೋಟವೇ ಅಂದ ಸಂಗಾತಿ ನೋಟವೇ ಚಂದ ಗುಲಾಬಿ ತೋಟವೇ ಅಂದ ಸಂಗಾತಿ ನೋಟವೇ ಚಂದ