Chandakintha Chanda Ft. Sudeep, Rekha (Feat. Sudeep & Rekha)

Chandakintha Chanda Ft. Sudeep, Rekha (Feat. Sudeep & Rekha)

Pankaj Udas,Hamsalekha,Itagi Eeranna

Альбом: Sparsha
Длительность: 5:54
Год: 2000
Скачать MP3

Текст песни

ಚಂದಕಿಂತ ಚಂದ ನೀನೇ ಸುಂದರ
ಚಂದಕಿಂತ ಚಂದ ನೀನೇ ಸುಂದರ
ನಿನ್ನ ನೋಡ ಬಂದ ಬಾನ ಚಂದಿರ
ನಿನ್ನ ನೋಡ ಬಂದ ಬಾನ ಚಂದಿರ
ಅಂದ ಚಂದವು ನೀನೇ ಎಂದೆನು
ಅಂದ ಚಂದವು ನೀನೇ ಎಂದೆನು
ಚೆಂದ ಅಂದ ಅಂದ ಚೆಂದ
ಚಂದುಳ್ಳಿ ಚೆಲುವೆ ಓ ನನ್ನ ಒಲವೆ

ಚಂದಕಿಂತ ಚಂದ ನೀನೇ ಸುಂದರ
ಚಂದಕಿಂತ ಚಂದ ನೀನೇ ಸುಂದರ

ನಗುವ ಹೂ ನಗೆ ನಗುವಾ ಆ ಬಗೆ
ನಗುವ ಹೂ ನಗೆ ನಗುವಾ ಆ ಬಗೆ
ನಗುವೇ ನಾಚಿತು ನಾಚಿ ನಕ್ಕಿತು
ನಗುವಾ ಈ ಬಗೆ ಬೇಕು ಹೂವಿಗೆ
ನಗುವಾ ಈ ಬಗೆ ಬೇಕು ಹೂವಿಗೆ
ಕಲಿಸು ಹೂವಿಗೆ ನಿನ್ನ ಹೂ ನಗೆ
ನಗುವೆ ಅಂದ ನಗುವೆ ಚಂದ
ನೀ ನಗುವೆ ಚಂದ ನಿನ್ನ ನಗುವೆ ಅಂದ

ಚಂದಕಿಂತ ಚಂದ ನೀನೇ ಸುಂದರ
ಚಂದಕಿಂತ ಚಂದ ನೀನೇ ಸುಂದರ

ಪ್ರೇಮದ ಅರ್ಥವ ಹುಡುಕುತ ನಿಂತೆನು
ಪ್ರೇಮದ ಅರ್ಥವ ಹುಡುಕುತ ನಿಂತೆನು
ನಿನ್ನಯ ಸ್ಪರ್ಶದಿ ಅರ್ಥವ ಕಂಡೆನು
ಅರಳು ಮಲ್ಲಿಗೆ ಅರಳಿ ನಿಂತಿತು
ಅರಳು ಮಲ್ಲಿಗೆ ಅರಳಿ ನಿಂತಿತು
ನನ್ನೀ ಹೃದಯದಿ ಪ್ರೇಮವು ಅರಳಿತು
ಇಲ್ಲು ನೀನೆ ಅಲ್ಲು ನೀನೇ
ಎಲ್ಲೆಲ್ಲೂ ನೀನೆ, ನನ್ನಲ್ಲೂ ನೀನೇ

ಚಂದಕಿಂತ ಚಂದ ನೀನೇ ಸುಂದರ
ಚಂದಕಿಂತ ಚಂದ ನೀನೇ ಸುಂದರ

ನನ್ನ ಉಸಿರಲಿ ನಿನ್ನ ಹೆಸರಿದೆ
ನನ್ನ ಉಸಿರಲಿ ನಿನ್ನ ಹೆಸರಿದೆ
ನಿನ್ನ ಹೆಸರಲೇ ನನ್ನ ಉಸಿರಿದೆ
ನಿನ್ನ ಹೆಸರಲೇ ಉಸಿರು ಹೋಗಲಿ
ನಿನ್ನ ಹೆಸರಲೆ ಉಸಿರು ಹೋಗಲಿ
ಉಸಿರು ಉಸಿರಲಿ ಹೆಸರೇ ನಿಲ್ಲಲಿ
ನೀನೆ ಉಸಿರು ನೀನೆ ಹೆಸರು
ಓ ನನ್ನ ಉಸಿರೇ, ಬಾ ಬಾರೇ ಹಸಿರೇ

ಚಂದಕಿಂತ ಚಂದ ನೀನೇ ಸುಂದರ
ಚಂದಕಿಂತ ಚಂದ ನೀನೇ ಸುಂದರ
ಚಂದಕಿಂತ ಚಂದ ನೀನೇ ಸುಂದರ
ಚಂದಕಿಂತ ಚಂದ ನೀನೇ ಸುಂದರ