Nee Parichaya
Raghu Dixit, Vasuki Vaibhav, Siddhartha Belmannu, And Rakshita Suresh
3:39ಅಯ್ಯಯ್ಯೋ! change ಅಗೋಯ್ತು ನನ್ನ ಜೀವನ ಗೊತ್ತಾ ಈ Sudden change—ಇಗೆ ನೀನೆ ಕಾರಣ ಬೇಡ್ಲಿಲ್ಲ ತಾಯಾಣೆಗೂ ನಾನಂತೂ ಇವಳನ್ನ ಅವನಾಗೆ ಕೊಟ್ಟ ಇಂಥ high—class beautyನಾ ನಿನ್ನಿಂದ ನನ್ನ range—u ಜಾಸ್ತಿ ಆಗಿದೆ ಢವ ಢವ ಢವ ನನ್ನ heart—u ಹುಚ್ಚಿಡ್ದಂಗ್ ಬಡ್ಡಾಡಿದೆ ಇಲ್ದೆ ಇರೋ ಮೀಸೆ ತಿರುಗಿಸೋ ಆಸೆ ಆಗಿದೆ ಏನೋ ಒಂಥರಾ ಹೊಸ feeling ಸಕ್ಕತಾಗಿದೆ ಒಹ್! ಒಹ್! love ಆಗೋಯ್ತಲ್ಲ ಲಡ್ಡು ಬಂದು ಬಾಯಿಗೆ ಬಿತ್ತು ನಂಬಕ್ ಆಗ್ತಿಲ್ಲ ಒಹ್! ಒಹ್! love ಆಗೋಯ್ತಲ್ಲ ನಿಲ್ಲೋಕೆ ಎರಡು ಕಾಲು ಭೂಮಿ ಮೇಲಿಲ್ಲ ಹೊಸ ಖುಷಿ ನನ್ನೆದೆಯೊಳಗೆ ನಿನ್ನಿಂದಲೇ ಈ ಬೆಳವಣಿಗೆ ಸಿಹಿ ಆಗಿದೆ ನಿನ್ನ entry ನನ್ನ ಬಾಳಿಗೆ Black and white ಕಣ್ಣಿನಲ್ಲಿ Colour colour dreams—u ಚೆಲ್ಲಿ Surgical—u strike ಈ ನಡೆದಿದೆ ನನ್ನ heart ಅಲ್ಲಿ ಹೇಗ್ ಅಂತ ಹೇಳಿಕೊಳ್ಳೋದು ನನ್ನ luckಅನ್ನ? ಈ ಚಿಟ್ಟೆ ಹಾರಿ ಬಂದು ಆಕ್ರಮಿಸಿದೆ ಎದೆಯನ್ನ ನೀ ಸಿಕ್ಕ ಸೊಕ್ಕಲ್ಲೇ ಮರೆತೆ ನಾನು ನನ್ನ ಲೋಕಾನ ಯಾಕೋ doubt—u ನನ್ನ ನೀನು ಒಪ್ಪಿದ್ ನಿಜಾನಾ? ಎಷ್ಟೋ ಹುಡ್ಗೀರ ಹಿಂದೆ ಬಿದ್ದು ಅಲೆದೆ ನಾ ನೋಡ್ಲಿಲ್ಲ ಒಬ್ಳು ಕೂಡ ತಿರುಗಿ face—u cutಅನ್ನ ಭಗವಂತನ ಮೇಲೇನೆ ನಂಗ್ ಯಾಕೋ ಅನುಮಾನ ನೀನಾಗೆ ಇಷ್ಟಪಟ್ಟೆ ಹೇಗೆ ನನ್ನನ್ನ? ಒಹ್! ಒಹ್! love ಆಗೋಯ್ತಲ್ಲ ಲಡ್ಡು ಬಂದು ಬಾಯಿಗೆ ಬಿತ್ತು ನಂಬಕ್ ಆಗ್ತಿಲ್ಲ ಒಹ್! ಒಹ್! love ಆಗೋಯ್ತಲ್ಲ ನಿಲ್ಲೋಕೆ ಎರಡು ಕಾಲು ಭೂಮಿ ಮೇಲಿಲ್ಲ ಹೊಸ ಖುಷಿ ನನ್ನೆದೆಯೊಳಗೆ ನಿನ್ನಿಂದಲೇ ಈ ಬೆಳವಣಿಗೆ ಸಿಹಿ ಆಗಿದೆ ನಿನ್ನ entry ನನ್ನ ಬಾಳಿಗೆ Black and white ಕಣ್ಣಿನಲ್ಲಿ Colour colour dreams—u ಚೆಲ್ಲಿ Surgical—u strike ಈ ನಡೆದಿದೆ ನನ್ನ heart ಅಲ್ಲಿ ನಿನ್ ಹಿಂದೆ ಬೀಳ್ಲಿಲ್ಲ love ಮಾಡು ಅನ್ಲಿಲ್ಲ simpleಆಗ್ ಇದ್ನಲ್ಲೇ ನಾನು ಹಿಂದ್ — ಮುಂದೆ ನೋಡ್ದೇನೇ ಬಡಪಾಯಿ ಪ್ರೇಮಿನೇ ಒಪ್ಕೊಂಡು ಬಿಟ್ಯಲ್ಲೇ ನೀನು ಕೈಯಲ್ಲಿ ಕೈ ಇಟ್ಟ ಮೊದಲ್ನೇ touch ಅಲ್ಲೇ ಹೊಡ್ದಂಗೆ ಆಯ್ತಲ್ಲೇ shock—u ಮುಟ್ಟೋದು ನಿನ್ನನ್ನ ಮುಟ್ದಂಗೆ ಮಿಂಚನ್ನ ನಂದಲ್ಲ ನಿಂದೆ mistake—u ಅಂಗೈಲಿ ಅಪ್ಸರೆ ಸಿಕ್ಬಿಟ್ಟ ಹಾಗಿದೆ ಅದೃಷ್ಟವೇ ಬಂದು ಎದೆಯ ಬಾಗಿಲ ಬಡಿದಿದೆ ಅಂದವಾದ ಅಚ್ಚರಿ ನನ್ ಕಣ್ಣ್ ಮುಂದೆ ನಿಂತಿದೆ Simple ಆಗ್ ಇದ್ದ life—u ಈಗ್ ಎಕ್ಕುಟ್ ಹೋಗಿದೆ ಒಹ್! ಒಹ್! love ಆಗೋಯ್ತಲ್ಲ ಲಡ್ಡು ಬಂದು ಬಾಯಿಗೆ ಬಿತ್ತು ನಂಬಕ್ ಆಗ್ತಿಲ್ಲ ಒಹ್! ಒಹ್! love ಆಗೋಯ್ತಲ್ಲ ನಿಲ್ಲೋಕೆ ಎರಡು ಕಾಲು ಭೂಮಿ ಮೇಲಿಲ್ಲ ಹೊಸ ಖುಷಿ ನನ್ನೆದೆಯೊಳಗೆ ನಿನ್ನಿಂದಲೇ ಈ ಬೆಳವಣಿಗೆ ಸಿಹಿ ಆಗಿದೆ ನಿನ್ನ entry ನನ್ನ ಬಾಳಿಗೆ Black and white ಕಣ್ಣಿನಲ್ಲಿ Colour colour dreams—u ಚೆಲ್ಲಿ Surgical—u strike ಈ ನಡೆದಿದೆ ನನ್ನ heart ಅಲ್ಲಿ