Hombale Hombale

Hombale Hombale

Rajesh Krishnan,K.S.Chitra

Альбом: Nannaseya Hoove
Длительность: 4:46
Год: 1999
Скачать MP3

Текст песни

ಏನಾಗೋಯ್ತಮ್ಮಾ ಏನಾಗೋಯ್ತಮ್ಮಾ
ಬೆಳ್ಳಿ ಬೆಡಗಿಗೆ ಏನಾಗೋಯ್ತಾಮ್ಮಾ
ಸೂರ್ಯ ಮುಟ್ಟಿದ ಭೂಮಿ ತಾಯಂತೆ
ಕೆಂಪು ಕನ್ಯಾ ಕುವರಿ ನಿನ್ನೊಳಗೇನಾಗೋಯ್ತಮ್ಮಾ
ಕಳುವಾಗೋಯ್ತಮ್ಮಾ ಕಳುವಾಗೋಯ್ತಮ್ಮಾ
ಹೃದಯ ವರಣನೇ ಕಳುವಾಗೋಯ್ತಮ್ಮಾ
ಕಾವಲಲ್ಲಿದ್ದ ಜಂಬಕೊಚ್ಚಿದ್ದ
ಹರೆಯ ತೆರೆಯ ಮರೆಯ ಮನಸು ಬಯಲಾಗೋಯ್ತಮ್ಮಾ

ಏನಾಗೋಯ್ತಮ್ಮಾ ಏನಾಗೋಯ್ತಮ್ಮಾ
ಬೆಳ್ಳಿ ಬೆಡಗಿಗೆ ಏನಾಗೋಯ್ತಾಮ್ಮಾ

ಕನಸಲೂ ನೆನಸಿರಲಿಲ್ಲ
ನೆನಯದೇ ಕನಸೇ ಇಲ್ಲ
ನಾನಂತೂ ನಂಬೋದಿಲ್ಲ
ನಂಬುವುದೇ ಬೇಕಾಗಿಲ್ಲ
ಸ್ನೇಹದ ಸಂಗೀತಾನ ಪ್ರೀತಿಯ ರಾಗ ಅನ್ನದಿರು
ಅಪಸ್ವರದ ಆಲಪಾನ ಹಾಡದಿರು ನೀ ನನ್ನೆದುರು

ಏನಾಗೋಯ್ತಮ್ಮಾ ಏನಾಗೋಯ್ತಮ್ಮಾ
ಬೆಳ್ಳಿ ಬೆಡಗಿಗೆ ಏನಾಗೋಯ್ತಾಮ್ಮಾ
ಸೂರ್ಯ ಮುಟ್ಟಿದ ಭೂಮಿ ತಾಯಂತೆ
ಕೆಂಪು ಕನ್ಯಾ ಕುವರಿ ನಿನ್ನೊಳಗೇನಾಗೋಯ್ತಮ್ಮಾ
ಕಳುವಾಗೋಯ್ತಮ್ಮಾ ಕಳುವಾಗೋಯ್ತಮ್ಮಾ
ಹೃದಯ ವರಣನೇ ಕಳುವಾಗೋಯ್ತಮ್ಮಾ

ಕಣ್ಣಲಿ ಚೈತ್ರದ ಚಿಲುಮೆ
ಅಯ್ಯೋ ಇದು ಚಿಂತೆಯ ಕೊಲುಮೆ
ತನುವೆಲ್ಲ ಪ್ರೀತಿಯ ಸಂತೆ
ಛೀ ಛೀ ಇದು ಅಂತೆ ಕಂತೆ
ಪ್ರೇಮ ಜ್ವರ ಬಂದ ಹೆಣ್ಣಾ ಕಣ್ಣಾರೆಪ್ಪೆ ಮುಚ್ಚುವಿದೆ
ಸೋತಿರೋ ಹರೆಯ ನನ್ನ ಹೃದಯ ನೀನು ಚುಚ್ಚುವುದೇ

ಏನಾಗೋಯ್ತಮ್ಮಾ ಏನಾಗೋಯ್ತಮ್ಮಾ
ಬೆಳ್ಳಿ ಬೆಡಗಿಗೆ ಏನಾಗೋಯ್ತಾಮ್ಮಾ
ಸೂರ್ಯ ಮುಟ್ಟಿದ ಭೂಮಿ ತಾಯಂತೆ
ಕೆಂಪು ಕನ್ಯಾ ಕುವರಿ ನಿನ್ನೊಳಗೇನಾಗೋಯ್ತಮ್ಮಾ
ಕಳುವಾಗೋಯ್ತಮ್ಮಾ ಕಳುವಾಗೋಯ್ತಮ್ಮಾ
ಹೃದಯ ವರಣನೇ ಕಳುವಾಗೋಯ್ತಮ್ಮಾ