Preethiye Ninna Ft. Nagendra Prasad, Gayathir Raghuram, Prabhudeva (Feat. Nagendra Prasad, Gayathir Raghuram & Prabhudeva)
Rajesh Krishnan, Swarnalatha,Raviraj,V Manohar
4:43ಏನೇ? ಏನೇ? ನಾನ್ ವಡ್ಡ ಕಣೇ ನಿನ್ ಪ್ರೀತಿಲಿ ಶುದ್ಧ ದಡ್ಡ ಕಣೇ ಎಂಗೆಂಗ್ ಇದ್ದೋನು ಎಂಗಾಗ್ಬಿಟ್ಟೆ ಎಂಗೆಂಗ್ ಇದ್ದೋನು ಎಂಗಾಗ್ಬಿಟ್ಟೆ ನನ್ ಮನಸಲ್ಲಿ ಬಂದು ನೀ ಕುಂತ್ಕೊಂಡೆ ನನ್ ಮನಸಲ್ಲಿ ಬಂದು ನೀ ಕುಂತ್ಕೊಂಡೆ ಏನೇ? ಏನೇ? ನಾನ್ ವಡ್ಡ ಕಣೇ ನಿನ್ ಪ್ರೀತಿಲಿ ಶುದ್ಧ ದಡ್ಡ ಕಣೇ ಈ ಪ್ರೀತಿ ಈ ರೀತಿ ಯಾಕಾಯ್ತೋ, ನಾರಿಯೇ? ಈ ಹೃದಯ ನಿನ ಮನಸು ಬೇಡೈತಿ, ನೀ ತಿಳಿಯೇ? ನಿನ ಪ್ರೀತಿ ಪಡೆಯೋಕೆ ದಿನ ರಾತ್ರಿ ನಾ ಅಲೆವೆ ನೀ ಬರುವ ದಾರೀಲಿ ಮನಸಲ್ಲೇ ಕಾದಿರುವೆ ವಡ್ಡ, ವಡ್ಡ ನಾ ನಿನ್ನ ಪ್ರೀತಿಗೆ ವಡ್ಡ, ವಡ್ಡ ನಾ ನಿನ್ನ ಮನಸಿಗೆ ಈ ಮಾತು ಸುಳ್ಳಲ್ಲ, ಕೇಳೆಲೇ ಎಂಗೆಂಗ್ ಇದ್ದೋನು ಎಂಗಾಗ್ಬಿಟ್ಟೆ ಎಂಗೆಂಗ್ ಇದ್ದೋನು ಎಂಗಾಗ್ಬಿಟ್ಟೆ ನನ್ ಮನಸಲ್ಲಿ ಬಂದು ನೀ ಕುಂತ್ಕೊಂಡೆ ನನ್ ಮನಸಲ್ಲಿ ಬಂದು ನೀ ಕುಂತ್ಕೊಂಡೆ ಏನೇ? ಏನೇ? ನಾ ವಡ್ಡ ಕಣೇ ನಿನ್ ಪ್ರೀತಿಲಿ ಶುದ್ಧ ದಡ್ಡ ಕಣೇ ಒಂದೊಂದು ಮನಸಿಗೂ ನೂರಾರು ನೋವು ಕಣೇ ನೋವಲ್ಲೂ ನಿನ್ನ ನೋಡೋ ಆಸೆನೇ ಪ್ರೀತಿ ಕಣೇ ನೀ ನನಗೆ, ನಾ ನಿನಗೆ, ಬೇರೇನೂ ಬೇಡ ಕಣೇ ಈ ಜಗವೇ ಎದುರಾದ್ರೂ ನೀ ನನಗೆ ಬೇಕು ಕಣೇ ವಡ್ಡ, ವಡ್ಡ ನಾ ನಿನ್ನ ಪ್ರೀತಿಗೆ ವಡ್ಡ, ವಡ್ಡ ನಾ ನಿನ್ನ ಮನಸಿಗೆ ಈ ಮಾತು ಸುಳ್ಳಲ್ಲ, ಕೇಳೆಲೇ ಅರ್ಥ ಮಾಡ್ಕೊಳೆಲೇ ಎಂಗೆಂಗ್ ಇದ್ದೋನು ಎಂಗಾಗ್ಬಿಟ್ಟೆ ಎಂಗೆಂಗ್ ಇದ್ದೋನು ಎಂಗಾಗ್ಬಿಟ್ಟೆ ನನ್ ಮನಸಲ್ಲಿ ಬಂದು ನೀ ಕುಂತ್ಕೊಂಡೆ ನನ್ ಮನಸಲ್ಲಿ ಬಂದು ನೀ ಕುಂತ್ಕೊಂಡೆ ಏನೇ? ಏನೇ? ಏನೇ? ಏನೇ? ಏನೇ? ಏನೇ? ನಾನ್ ವಡ್ಡ ಕಣೇ ನಿನ್ ಪ್ರೀತಿಲಿ ಶುದ್ಧ ದಡ್ಡ ಕಣೇ ಏನೇ? ಏನೇ? ನಾನ್ ವಡ್ಡ ಕಣೇ ನಿನ್ ಪ್ರೀತಿಲಿ ಶುದ್ಧ ದಡ್ಡ ಕಣೇ