The Monster Song
Ravi Basrur
2:40(ವೀರಂ ವೀರಂ ಉಗ್ರಂ ವೀರಂ ಉಗ್ರಂ ವೀರಂ ಉಗ್ರಂ ವೀರಂ ಉಗ್ರಂ ವೀರಂ ಉಗ್ರಂ ವೀರಂ) ಶತಗಜ ಮಹಾ ಮಹಾಕಾಯ ನರ ನರ ನರಸಿಂಹಚಾಯ ಹರಿ ತಹ ತಹ ದಾಸ ಉಗ್ರಂ ವೀರಂ ಸಮುದ್ರದೂರ ಪೌರುಷಮ್ ಸಹಸ್ರಾಯುಧ ಘರ್ಷಣಮ್ ರಣ ರಣ ರಣ ಉಗ್ರಂ ವೀರಂ ಅಟ್ಟಹಾಸದೆದೆ ಮೆಟ್ಟಿ ಎಂಟೆದೆ ಗುಂಡಿಗೆ ತಟ್ಟಿ ಸಿಡಿದೆದ್ದರೆ ಉಗ್ರಂ ವೀರಂ ರಣರಂಗದ ರಣಕಹಳೆಗೆ ರಣಕ್ರೂರರ ರಣಹಂತಕ ರಣತಂತ್ರದ ಉಗ್ರಂ ವೀರಂ ತಿರು ತಿರುಗೋ ಭೂಮೀಲಿ ಎಲ್ಲ ಅಸುರರ ಜೊತೆಯಲ್ಲಿ ಸೆಣೆಸಾಡೋ ಉಗ್ರಂ ವೀರಂ ಅಬ್ಬರಿಸಿ ಬೊಬ್ಬಿರಿದು ಚಂಡಾಡುತಾ ಕಡಿಬಡಿದು ಸದ್ದಾಡಿಗಿಸೋ ಉಗ್ರಂ ವೀರಂ ದಿಗ್ ದಿಗ್ ದಿಗ್ ತಡೆ ಧಗ ಧಗ ದಹಿಸುವ ಹಸಿ ಹಸಿ ಹಸಿಯಾ ಬಿಸಿ ಬಿಸಿ ನೆತ್ತರು ಜಿಗಿ ಜಿಗಿ ಹರಿಸಿದ ಉಗ್ರಂ ವೀರಂ ಸಿಡಿ ಸಿಡಿಲಂತೆ ಜಡಿ ಜವರಂತೆ ಜರ ಗರ ಬಡಿವ ಹಠ ಚಟದಂತೆ ಎದುರಾರಿಲ್ಲದ ಉಗ್ರಂ ವೀರಂ