Sakatthagavle
V. Harikrishna
4:39ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮೊನೇ ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ ಪ್ರೀತ್ಸೋದು ಎಂದೂ ನಿಮ್ಮನ್ನೇ (ಸಿಂಹ ಸಿಂಹ ಸಿಂಹ ಸಿಂಹ) ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮೊನೇ ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ (ಸಿಂಹ ಸಿಂಹ ಸಿಂಹ ಸಾಹಸ ಸಿಂಹ ಸಿಂಹ ಸಾಹಸ ಸಿಂಹ) (ಶಭಾಷ್) ಯಾರನೂ ನೋಯಿಸಬೇಡ (ಶಭಾಷ್) ಮೋಸವ ಮಾಡಲೇಬೇಡ (ಶಭಾಷ್) ನಿನ್ನಾಗ ಕಾಯುತ್ತಾನೆ ತಾನೇ ಭಗವಂತ (ಶಭಾಷ್) ಬಿಟ್ಟರೆ ನಿನ್ನ ಸ್ವಾರ್ಥ (ಶಭಾಷ್) ಎಲ್ಲರೂ ನಿಂಗೆ ಸ್ವಂತ (ಶಭಾಷ್) ಒಂದಾಗಿ ಬಾಳು ಎಂದೂ ಹಂಚಿ ತಿನ್ನುತಾ ಉಪ್ಪನ್ನು ತಿಂದ ಮೇಲೆ ನೀರನ್ನ ಕುಡಿಲೇಬೇಕು ತಪ್ಪನ್ನ ಮಾಡೋರೆಲ್ಲಾ ದಂಡಾನಾ ತೆರಲೇಬೇಕು (ಶಭಾ ಶಭಾ ಶಭ ಶಭಾ ಶಭಾ ಶಭ ಶಭಾ ಶಭಾ ಶಭ ಶಭಾಷೆ) ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮೊನೆ ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ ಪ್ರೀತ್ಸೋದು ಎಂದೂ ನಿಮ್ಮನ್ನೇ (ಸಿಂಹ ಸಿಂಹ ಸಿಂಹ ಸಿಂಹ) (ಸಿಂಹ ಸಾಹಸ ಸಿಂಹ) (ಶಭಾಷ್) ಭೂಮಿಯೇ ಒಂದು ಊರು (ಶಭಾಷ್) ಎಲ್ಲಕೂ ಬಾನೇ ಸೂರು (ಶಭಾಷ್) ನಡುವಲ್ಲಿ ಬಾಳೋ ಮಂದಿ ಎಲ್ಲಾ ನಮ್ಮೋರು (ಶಭಾಷ್) ಎತ್ತರಾ ಎಷ್ಟೇ ಏರು (ಶಭಾಷ್) ಮಣ್ಣಲ್ಲಿ ಇರಲಿ ಬೇರು (ಶಭಾಷ್) ನೋಡದೆ ಅವರು ಇವರು ವಿನಯವ ನೀ ತೋರು ಈ ಬಾಳು ಬೇವು ಬೆಲ್ಲಾ ಎಲ್ಲಾನೂ ನೀ ಸವಿಬೇಕು ಅಂದಂತೆ ಆಗೋದಿಲ್ಲಾ ಬಂದಂತೇ ನೀನಿರಬೇಕು (ಶಭಾ ಶಭಾ ಶಭ ಶಭಾ ಶಭಾ ಶಭ ಶಭಾ ಶಭಾ ಶಭ ಶಭಾಷೆ) ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮೊನೆ ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ ಪ್ರೀತ್ಸೋದು ಎಂದೂ ನಿಮ್ಮನ್ನೇ (ಸಿಂಹ ಸಿಂಹ ಸಿಂಹ ಸಿಂಹ ಸಿಂಹ ಸಿಂಹ ಸಿಂಹ ಸಿಂಹ)