Sye Sye Nanna
Shankar Mahadevan
4:59ಸವಾಲಿಗೂ ಗವಲಿಗೂ ಸಯ್ಯರೆ ಸಯ್ಯ ನಮ್ಮೋರಿಗೂ ನಂಬೋರಿಗೂ ಸ್ನೇಹಿತನಯ್ಯಾ ಹೇ ನನ್ಗೆ ಯಾರು ಸಮಾನ, ನಂದೇ ಇನ್ನು ಜಮಾನ ಧಮ್ಮು ಇದ್ರೆ ದಿವಾನ, ತಿಳಿದಿರು ಗೆಳೆಯಾ ಯಾ ಯಾ ಯಾ ಸವಾಲಿಗೂ ಗವಲಿಗೂ ಸಯ್ಯರೆ ಸಯ್ಯ ನಮ್ಮೋರಿಗೂ ನಂಬೋರಿಗೂ ಸ್ನೇಹಿತನಯ್ಯಾ ಎಲ್ಲರೂ ನೆಂಟರು ಗಂಟು ಇದ್ದರೇ, ಇಲ್ದಿದ್ರೆ ಯಾರು ಇಲ್ಲ (ವರದಾ, ವರದಾ, ವರದಾ) ಎಲ್ಲರೂ ಪಂಟರು ಧಮ್ಮು ಇದ್ದರೇ, ಇಲ್ದಿದ್ರೆ deal-ಏ ಇಲ್ಲ (ವರದಾ, ವರದಾ) ಮುಖಾಬುಲ ಮಾಡೋರಿಲ್ಲ ಬಲ-ಬಲ ಗೆಲ್ಲೋರಿಲ್ಲ ಅಣ್ಣೋರ್ sketch-u ನಂಬೋನು long-u ಮಚ್ಚು ಎತ್ತೋನು ಗುಣ ಮೆಚ್ಚಿ ಬಂದೋನು, ನನಗಿದೆ ವಿಜಯ, ಯ, ಯ ಸವಾಲಿಗೂ ಗವಲಿಗೂ ಸಯ್ಯರೆ ಸಯ್ಯ ನಮ್ಮೋರಿಗೂ ನಂಬೋರಿಗೂ ಸ್ನೇಹಿತನಯ್ಯಾ ಪ್ರೀತಿಗೆ ನೀತಿಗೆ ಆಳು ಆಗುವೆ, ನಂಗಂತೂ ನಾನೇ ಎಲ್ಲ (ವರದಾ, ವರದಾ, ವರದಾ) ಸತ್ಯಕೆ ಧರ್ಮಕೆ ಬೇಲಿ ಆಗುವೆ, ಅನ್ಯಾಯ ಸಹಿಸೋದಿಲ್ಲ (ವರದಾ, ವರದಾ) ನಂದೇ ಸರಿ ಮುಂದೆ ಗುರಿ ದ್ವೇಷ ಮರಿ ಸ್ನೇಹ ಸುರಿ ತಗ್ಗಿ ಬಗ್ಗಿ ಬಾಳೋನು, ದೇಹಿ ಅಂದ್ರೆ ಬೀಳೋನು ದ್ರೋಹ ಕಂಡ್ರೆ ಸುಡೋನು ಸದಪಮಗರಿ, ಯಾ ಯಾ ಯಾ ಸವಾಲಿಗೂ ಗವಲಿಗೂ ಸಯ್ಯರೆ ಸಯ್ಯ ನಮ್ಮೋರಿಗೂ ನಂಬೋರಿಗೂ ಸ್ನೇಹಿತನಯ್ಯಾ ನನ್ಗೆ ಯಾರು ಸಮಾನ, ನಂದೇ ಇನ್ನು ಜಮಾನ ಧಮ್ಮು ಇದ್ರೆ ದಿವಾನ, ತಿಳಿದಿರು ಗೆಳೆಯಾ, ಯಾ ಯಾ ಯಾ