Kannale
V. Harikrishna
4:34(ಸಾಹೋ ಧೀರನೇ ಸಾಹೋ ಧೀರನೇ ಸಾಹೋರಿ ಮಹೋ ಸಾಹೋರಿ ಮಾಹೋರೇ ಸಾಹೋರಿ ಮಹೋ ಸಾಹೋರಿ ಮಾಹೋರೇ) (ಕನ್ನಡ ಸಿರಿ ವೀರರ ಗರಿ ಸಿಂಹದ ಮರಿ ಶೌರಿ ಗಜಕೇಸರಿ ಇಟ್ಟರೆ ಗುರಿ ಎಲ್ಲಕು ಸರಿ ವಿಕ್ರಮಪುರಿ ರಾಜ ಗಜಕೇಸರಿ) ಓ ತರುಣಿ ನಂಗೆ ನೀನೇ ಧರಣಿ ಪ್ರೇಮ ರಾಜ್ಯದಾ ಸಾಮ್ರಾಟನೇ ಮನಸು ಕೊಡುವೆ ಸೋತು ಸುಮ್ಮನೆ (ಕನ್ನಡ ಸಿರಿ ವೀರರ ಗರಿ ಸಿಂಹದ ಮರಿ ಶೌರಿ ಗಜಕೇಸರಿ ಇಟ್ಟರೆ ಗುರಿ ಎಲ್ಲಕು ಸರಿ ವಿಕ್ರಮಪುರಿ ರಾಜ ಗಜಕೇಸರಿ) ನಿನ್ನ ಒಂದು ಸ್ಪರ್ಶದಲೇ ನನ್ನೇ ಮರೆಯೊಳು ನಾ ಒಂದೇ ಒಂದು ಮಾತು ಸಾಕು ಜೀವ ನೀಡುವೆ ನಾ ನಿನ್ನ ಕೋಟೆ ಬಾಗಿಲಿಗೆ ನನ್ನೆದೆಯ ಬಡಿತದ ಕಾವಲಿಗೆ ಕಳುಸುವೆ ಪ್ರೇಮಾಶ್ವದ ಮೇಲೇರಿ ಓ ರಾಣಿ ಕೈ ಹಿಡಿಯೇ ರಮಣಿ ಎತ್ತೆತ್ತರ ಬಾನೆತ್ತರ ಕೊಂಡೊಯ್ಯುವೆ ಸಿಡಿಲಬ್ಬರ ಸೀಳಿ (ಕನ್ನಡ ಸಿರಿ ವೀರರ ಗರಿ ಸಿಂಹದ ಮರಿ ಶೌರಿ ಗಜಕೇಸರಿ ಇಟ್ಟರೆ ಗುರಿ ಎಲ್ಲಕು ಸರಿ ವಿಕ್ರಮಪುರಿ ರಾಜ ಗಜಕೇಸರಿ ಸಾಹೋ ಸಾಹೇಬ ಸಾಹೋ ಸಾಹೇಬ ಸಾಹೋ ಸಾಹೇಬ ಸಾಹೋ ಸಾಹೇಬ) ರಾಜ ರಾಜ ನಿನ್ನ ಜೊತೆ ರಾಜಿ ಆದ ಕ್ಷಣ ಚುಕ್ಕಿ ತಾರೆ ಮಧ್ಯೆ ನಿಂತು ರಾಣಿ ಆದಂತೆ ನಾ ರಾಣಿ ನಿನ್ನ ಕೈ ಹಿಡಿದು ನಾಳೆಗಳ ಸೃಷ್ಟಿಸುವೆ ರಾಜ ಖಡ್ಗದ ಆಣೆ ನಿನ್ನ ಕಾಯೋ ಸೈನ್ಯ ನಾನೇನೇ ಓ ಸಖಿಯೇ ಜೀವನ್ಮುಖಿಯೇ ಕಾರ್ಮುಗಿಲೇ ಕವಿದಿದ್ದರು ನಮ್ ಪ್ರೀತಿಯೇ ಶತ ಸೂರ್ಯನ ಜ್ವಾಲೆ (ಕನ್ನಡ ಸಿರಿ ವೀರರ ಗರಿ ಸಿಂಹದ ಮರಿ ಶೌರಿ ಗಜಕೇಸರಿ ಇಟ್ಟರೆ ಗುರಿ ಎಲ್ಲಕು ಸರಿ ವಿಕ್ರಮಪುರಿ ರಾಜ ಗಜಕೇಸರಿ)