Thumba Nodbedi

Thumba Nodbedi

V.Harikrishna

Альбом: Annabond
Длительность: 4:10
Год: 2012
Скачать MP3

Текст песни

ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವು ಆಯ್ತದೆ
ಹುವ್ವಾ ಕೊಡ್ಬೇಡಿ ಮದುವೆ ಆಯ್ತದೆ
ತಡನ್ ಟನ್ ಟ ಡಾನ್

ಗಿಫ್ಟು ಕೊಡ್ಬೇಡಿ ಖರ್ಚು ಆಯ್ತದೆ
ಲಿಫ್ಟು ಕೊಡ್ಬೇಡಿ ಕಷ್ಟ ಆಯ್ತದೆ
ಜಾಸ್ತಿ ನಗ್ಬೇಡಿ ತುಟಿ ನೋಯ್ತದೆ
ತಡನ್ ಟನ್ ಟ ಡಾನ್

ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
ಸೆಂಟ್ರಲ್ಲಿ ಹೆಣ್ಣು ಹೊನ್ನು ಮಣ್ಣು
ಯಾಕಲೇ ಯಾಕಲೇ
ಎತ್ತಲೇ ಎತ್ತಲೇ

ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವು ಆಯ್ತದೆ
ಹುವ್ವಾ ಕೊಡ್ಬೇಡಿ ಮದುವೆ ಆಯ್ತದೆ
ತಡನ್ ಟನ್ ಟ ಡಾನ್

ಕನ್ನಡಿಗೆ ನಾ ಕಣ್ಣು ಹೊಡಿತೀನಿ
ಲೈಟು ಕಂಬಕೆ ಡಿಚ್ಚಿ ಹೊಡಿತೀನಿ
ಗಂಟೆಗೆ ಒಂದ್ಸಲ ತಲೆ ಬಾಚ್ತೀನಿ
ತಡನ್ ಟನ್ ಟ ಡಾನ್
ಅವಳು ಕಂಡರೆ ಬ್ರೈಟ್ಯಾತಿನಿ
ಕಾಣದಿದ್ದರೆ ಡಲ್ ಹೊಡಿತಿನಿ
ಕಾಲಿ ರೋಡಿಗೆ ಕಲ್ಲು ಹೊಡಿತೀನಿ
ತಡನ್ ಟನ್ ಟ ಡಾನ್
ಪ್ರಿಯಾಮಣಿ ಯಾಮಾರಿ ಒಮ್ಮೆ ತಿರುಗಿ ನೋಡಿದರೆ ಹೊಟ್ಟೆಯೊಳಗೆ ಚಿಟ್ಟೆನಾ ಬಿಟ್ಟಂಗ್ ಆಯ್ತದೆ
ಇವಳೊಮ್ಮೆ ನಕ್ಕರೇ
ಫ್ರೀ ಸೈಟು ಸಿಕ್ಕರೇ
ಸೆಂಟ್ರಲ್ಲಿ ನಾನು ತಾಜು ಮಹಲು ಕಟ್ಟಲೇ ಕಟ್ಟಲೇ
ಎತ್ತಲೇ ಎತ್ತಲೇ

ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವು ಆಯ್ತದೆ
ಹುವ್ವಾ ಕೊಡ್ಬೇಡಿ ಮದುವೆ ಆಯ್ತದೆ
ತಡನ್ ಟನ್ ಟ ಡಾನ್

ಕೆಲ್ಸಕ್ ಹೋದರೆ ಸಂಬ್ಳ ಕೊಡ್ತರೆ
ಬ್ಯಾಂಕಿಗ್ ಹೋದರೆ ಸಾಲ ಕೊಡ್ತರೆ
ಪ್ರೀತಿಯೋಳಗಡೆ ಏನು ಸಿಗ್ತದೆ
ತಡನ್ ಟನ್ ಟ ಡಾನ್
ನಗು ಬರ್ತದೇ ಅಳು ಬರ್ತದೇ
ಯಚ್ರ ಇದ್ದರು ಕನಸು ಬೀಳ್ತದೆ
ಕುಣಿಯದಿದ್ದರು ಕಾಲು ನೋಯ್ತದೆ
ತಡನ್ ಟನ್ ಟ ಡಾನ್
ಲವ್ವು ಕಂಫಾರ್ಮ್ ಆಗ್ದೇನೆ ಫ್ರೆಂಡ್ಸು ಹತ್ರ ಮಾತಾಡಿ ಫೋನಿನಲ್ಲಿ ಕರೆನ್ಸಿ ಖಾಲಿ ಆಯ್ತದೆ
ಹೇಳ್ತಾನೆ ಹೋದರೆ
ಮುಗಿಯಲ್ಲ ಮಾನ್ಯರೇ
ಸೆಂಟ್ರಲ್ಲಿ ನನ್ನ ಹುಡ್ಗಿ ನಂಗೆ ಬೈತಳೆ ಬೈತಳೆ
ಎತ್ತಲೇ ಎತ್ತೋಲೆ

ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವು ಆಯ್ತದೆ
ಹುವ್ವಾ ಕೊಡ್ಬೇಡಿ ಮದುವೆ ಆಯ್ತದೆ
ತಡನ್ ಟನ್ ಟ ಡಾನ್
ಗಿಫ್ಟು ಕೊಡ್ಬೇಡಿ ಖರ್ಚು ಆಯ್ತದೆ
ಲಿಫ್ಟು ಕೊಡ್ಬೇಡಿ ಕಷ್ಟ ಆಯ್ತದೆ
ಜಾಸ್ತಿ ನಗ್ಬೇಡಿ ತುಟಿ ನೋಯ್ತದೆ
ತಡನ್ ಟನ್ ಟ ಡಾನ್

ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
ಸೆಂಟ್ರಲ್ಲಿ ಹೆಣ್ಣು ಹೊನ್ನು ಮಣ್ಣು
ಯಾಕಲೇ ಯಾಕಲೇ
ಎತ್ತಲೇ ಎತ್ತಲೇ