Kannale Kannale

Kannale Kannale

V. Ravichandran

Длительность: 5:11
Год: 2006
Скачать MP3

Текст песни

ಕಣ್ಣಲೆ ಕಣ್ಣಲೆ ಪ್ರೀತಿಯ ಹೇಳಲೆ
ಕಣ್ಣಿನ ಆಸೆಯೇ ಮೌನದ ಭಾಷೆಯೆ
ಮಾತೇ ಇಲ್ಲದಾ ಪ್ರೇಮವೇ ನನ್ನ ಪಾಠಶಾಲೆ
ಮನ ಇಲ್ಲಿ ಪುಸ್ತಕವಮ್ಮ
ಗುರು ಇಲ್ಲಿ ಇಲ್ಲಾ ಕೇಳಮ್ಮ

ಗುರುಗಳೆ.ಗುರುಗಳೆ ಕಣ್ಣಲಿ ಮಾತಿಲ್ಲವೆ
ಮೌನಕೆ ಇಲ್ಲಿ ಮಾತು ಸಾಟಿಯೇ

ಈ ಮೌನಕೆ ನೂರಾರು ಅರ್ಥ ಕೇಳೆ
ಓ ಕೋಮಲೆ
ಮಾತು ಬರಿ ನೆಪ ಕೋಮಲೆ
ಕಣ್ಣ ರೆಪ್ಪೆ ಸಾಕೇ ಕೋಮಲೆ

ಹಾರೋ ಹಕ್ಕಿಗೆ ರೆಕ್ಕೆ
ಗಾಳಿ ಅದರ ಜೊತೆಗೆ ಸ್ನೇಹದಾ ಗುರುತಿಗೆ
ಹಾರೋ ಪ್ರೇಮಿಗೆ ಮನಸು
ಪ್ರೀಯೆ ಅವನ ಜೊತೆಗೆ ಕನಸಿನ ದಾರಿಗೆ
ಈ ಪ್ರೇಮದ ಶಾಲೆಗಿಲ್ಲ ವೇಳೆ (ಒ ಹೋ)

ಕಣ್ಣ ರೆಪ್ಪೆ ಪುಸ್ತಕ ಹಾಳೆ
ಮನ ತೆರೆ ಪ್ರೇಮದ ಶಾಲೆ

ಕಣ್ಣಲೆ ಕಣ್ಣಲೆ ಪ್ರೀತಿಯ ಹೇಳಲೆ
ಕಣ್ಣಿನ ಆಸೆಯೇ ಮೌನದ ಭಾಷೆಯೆ

ಹಗಲು ಕನಸು ಒಹೊ
ಹಗಲು ಕನಸು ಕಾಣೋ ವಯಸು ಈ ಪ್ರೇಮಕೆ
ಮುಗುಳುನಗೆ ಒಹೋ
ಮುಗುಳುನಗೆ ಮುಖದ ಮೇಲೆ ಈ ಪ್ರೇಮಕೆ
ಈ ಪ್ರೇಮಪಾಠ ಮುಗಿಯದ ಪಾಠ ಒಹೋ ಒಹೋ
ಕಣ್ಣ ರೆಪ್ಪೆ ಪುಸ್ತಕ ಹಾಳೆ
ಮನ ತೆರೆ ಪ್ರೇಮದ ಶಾಲೆ

ಕಣ್ಣಲೆ ಕಣ್ಣಲೆ ಪ್ರೀತಿಯ ಹೇಳಲೆ
ಕಣ್ಣಿನ ಆಸೆಯೇ ಮೌನದ ಭಾಷೆಯೆ
ಮಾತೇ ಇಲ್ಲದಾ ಪ್ರೇಮವೇ ನನ್ನ ಪಾಠಶಾಲೆ
ಮನ ಇಲ್ಲಿ ಪುಸ್ತಕವಮ್ಮ
ಗುರು ಇಲ್ಲಿ ಇಲ್ಲಾ ಕೇಳಮ್ಮ

ಗುರುಗಳೆ.ಗುರುಗಳೆ ಕಣ್ಣಲಿ ಮಾತಿಲ್ಲವೆ
ಮೌನಕೆ ಹಾ.ಇಲ್ಲಿ ಮಾತು ಸಾಟಿಯೇ