Kadalo Kadalo Ft. Shivarajkumar,Chandini, Girish Karnad (Feat. Shivarajkumar, Chandini & Girish Karnad)
Hariharan.K.S.Chithra,Hamsalekha
5:25ये रामजन्म भूमि है अगर हम यहाँ शांति चाहते है तो दावूद जैसा रावण को ख़तम करना होगा मरने केलिए न मैं महात्मा गाँधी हूँ और न तू गोडसे और ये ज़माना भी nineteen fourty seven का नहीं AK fourty seven का है ಹೇ ರಾಮ್ this is India Deceased India (Deceased India) ಹೇ ರಾಮ್ (ಹೇ ರಾಮ್) This is India (This is India) Deceased India ಅಶಾಂತಿಯ ಜ್ವಾಲೆ ಹತಾಶೆಯ ಲಾವಾ ಆಕ್ರೋಶದ ಕೂಗು ಅಜ್ಞಾನದ ರಾಢಿ ಬಾರೋ ರಾಮ, ನೋಡೋ ರಾಮ ವಿಧಿಸು ನಮಗೆ ನೀತಿ ನೇಮ ಹೇ ರಾಮ್ ಹೇ ರಾಮ್ (ಹೇ ರಾಮ್) ಝಣ್ಝಣ ಝಣ ಹಣದ ಘಮದಲಿ ಮಾರ್ಮನಸಿದೆ ಬಡವರ ಅಳಲು ಅಣು ವೇಗದ ಬಾಳ ತಾಳಕೆ ತಾನೂದಿದೆ ಕಲ್ಕಿ ಕೊಳಲು ಹಿಂದೂ ಮುಸ್ಲಿಂ ಪಾರ್ಸಿ ಕ್ರೈಸ್ತ ಒಡೆದ ಮನಸುಗಳು ಬೆರೆಯದ ಬೆಸೆಯದ ನದಿಗಳು ಅಳಿಯದ ಉಳಿಯದ ಬೇರುಗಳು ಸ್ವಾತಂತ್ರ್ಯವಿದ್ರೂ ಜೀತದ ಪಾಡು ನೋಡು ನೋಡು ಬಾ ನಾಡಗೀತೆಯಲಿ ಭಿಕ್ಷುಕರ ಹಾಡು ಕೇಳು ಕೇಳು ಬಾ ತಾರೋ ಪ್ರೇಮ ಹೇ ರಾಮ್ (ಹೇ ರಾಮ್) This is India (This is India) Deceased India (Deceased India) ಲಂಚಾವತಾರ ಅರಾಜಕೀಯ ಸ್ವದೇಶ ದ್ರೋಹ ದಾರಿದ್ರ್ಯ ಪೀಡೆ ಬಾರೋ ರಾಮ, ನೋಡೋ ರಾಮ ವಿಧಿಸು ನಮಗೆ ನೀತಿ ನೇಮ ಹೇ ರಾಮ್ (ಹೇ ರಾಮ್) ಹೇ ರಾಮ್ (ಹೇ ರಾಮ್) ಈ ಬೆತ್ತಲೆ ರಾಜ್ಯದೊಳಗೆ ಮೈ ಮುಚ್ಚಿದವ ಚೋರನಾಗುವ ಈ ಕತ್ತಲೆ ಕೂಪದೊಳಗೆ ಬೆಳಕನಿತ್ತವ ದ್ರೋಹಿಯಾಗುವ ಅವನ ದೂಷಿಸಿ ಇವನ ದ್ವೇಷಿಸಿ ಫಲವೇ ಇಲ್ಲಿಲ್ಲ ಎಲ್ಲರು ಎಲ್ಲರೂ ನರಿಗಳೇ ಕನಸಿನ ಕಣಿವೆಯ ಕುರಿಗಳೇ ಮಗದೊಮ್ಮೆ ನೀನು ಅವತಾರವೆತ್ತಿ ಧರೆಯ ದುಃಖ ನೀಗು ನರನಾಗಿ ಬರದೇ ವನವಾಸ ಪಡೆದು ಪರಶುರಾಮನಾಗು ಶಿಕ್ಷಿಸೋ ರಕ್ಷಿಸೋ ಹೇ ರಾಮ this is India Deceased India ಭಿಕಾರಿ ದೇಶ ಸಮೃದ್ಧ ವೇಷ ಸನಾತ ಧರ್ಮಿ ಬಾಳೆಲ್ಲ ಘೋರ ಬಾರೋ ರಾಮ ತಾರೋ ಪ್ರೇಮ ವಿಧಿಸು ನಮಗೆ ನೀತಿ ನೇಮ ಹೇ ರಾಮ (ಹೇ ರಾಮ)