Madana Mana Mohini
B. Ajaneesh Loknath, Pramod Maravanthe, Vijay Prakash, And Ananya Bhat
3:41ಎಣ್ಣೆನೂ sodaನೂ ಎಂತ ಒಳ್ಳೇ friend—u ಒಂದನೊಂದು ಬಿಟ್ಟು ಎಂದು ಇರೋದಿಲ್ಲ ಹಂಗೇನೇ ನಾನೂನು, ನೀನು ಒಳ್ಳೇ friend—u ಅಣ್ಣ ತಮ್ಮ ಬಂಧು ಬಳಗ ನಾವೇ ಎಲ್ಲ Full—u bottle—u ಎತ್ತು ಸುಮ್ಮನೆ ಕಂಠಪೂರ್ತಿ ನೀ ಕುಡಿಯೋ ಅಣ್ಣನೇ Night—u tight—u ಆದಮೇಲೆ road—ey ನಮ್ಮನೆ, ಮನೆ, ಮನೆ, ಮನೆ ಮನೆ ಎಣ್ಣೆ ಬೇಕು ಅಣ್ಣ ಇಷ್ಟೆ ಸಾಕು ರನ್ನ ಕುಡಿಯಬೇಕು ಇನ್ನ ನೀ ನೋಡ್ಕೋ ನಿನ್ನ ಕಣ್ಣಾ Black and white—u ಕಣ್ಣು full—u red ಆಗಿದೆ ಅಣ್ಣ ನಿನ್ನ ಹೆಗಲೇ ಮಲಗೋ bed ಆಗಿದೆ ಬಡ್ಡಿಮಗಂದ್ body ಯಾಕೋ shake ಆಯ್ತಿದೆ ಆದ್ರೂ ಒಂದು nighty ಇರಲಿ ಬೇಕಾಯ್ತದೆ ಎಷ್ಟೇ tight—u ಆದರೂ steady ನಾವು ಇಬ್ಬರು ಯಾರು ಏನೇ ಅಂದರೂ, ನಾವು ಎಣ್ಣೆ ದೋಸ್ತರು ಗುಂಡು ಹಾಕೋ ಗಂಡುಮಕ್ಳೇ ಒಳ್ಳೆ nature—u ಎಣ್ಣೆ ಬೇಕು ಅಣ್ಣ ಓಯ್, ಹನ್ನೆರಡಾಯ್ತು ಚಿನ್ನ Bar—u ತೆಗಿಸೋ ಅಣ್ಣ ನೀ ನೆಟ್ಟಿಗ್ ನಿಲ್ಲೋ ರನ್ನ Bar—yನಲ್ಲಿ old note—u waste ಆಗಿದೆ ಕುಡಿಯೋರಿಗೆ ಪಾಪ ಕಷ್ಟ ಎಷ್ಟಾಗದೆ ಕುಡಿಯೋರೆಲ್ಲ ಸೇರಿ ಪಕ್ಷ ಕಟ್ಬೇಕಿದೆ Parliamentಗೂ ನಮ್ಮ ಕೂಗು ಮುಟ್ಬೇಕಿದೆ Ration card—yನಲ್ಲಿಯೂ ಸಿಕ್ಕಬೇಕು ಎಣ್ಣೆಯು ಮನೆಯ ನಲ್ಲಿಯಲ್ಲಿಯೂ ತೀರ್ಥ ಬರ್ಲಿ dailyಯೂ ನಮ್ಮ ಕಷ್ಟ ಅರ್ಥಮಾಡಿಕೊಳ್ಳಿ PM—u ಎಣ್ಣೆ ಬೇಕು ಅಣ್ಣ ಖಾಲಿಯಾಯ್ತು ಚಿನ್ನ ನೀನೇ ಕುಡ್ಕೊಂಬುಟ್ಟಾ ಅಣ್ಣ ಇನ್ನೇನ್ ಮಾಡ್ಲೋ ರನ್ನ? ಎಣ್ಣೆನೂ sodaನೂ ಎಂತ ಒಳ್ಳೇ friend—u ಒಂದನೊಂದು ಬಿಟ್ಟು ಎಂದು ಇರೋದಿಲ್ಲ ಹಂಗೇನೇ ನಾನೂನು, ನೀನು ಒಳ್ಳೇ friend—u ಅಣ್ಣ ತಮ್ಮ ಬಂಧು ಬಳಗ ನಾವೇ ಎಲ್ಲ