Anjaniputhraa

Anjaniputhraa

Ravi Basrur, Kinnal Raj, Srinivas, And Mohan

Длительность: 2:35
Год: 2017
Скачать MP3

Текст песни

ಯತ್ರ ತತ್ರ ಶತ್ರು ನಾಶ
ಯತ್ಪುರುಷ ಮಹಾಸುರಂ
ಯುಗ ಸಹಸ್ರ ಯೋಜನ
ಉಪಟಲಪಟ ಭೀಷಣಂ
ರಕ್ಷ ರಕ್ಷ ರಕ್ಷಮಾಂ
ವಾನರ ನಿಕರಾಧ್ಯಕ್ಷಮ್
ಶತ್ರು ಸೈನ್ಯ ಪ್ರಗತಿಕ್ರುತ
ಶತ್ ಗದಾಪ್ರಹಾರಮ್

ಅಂಜನಿಪುತ್ರ
ಜೈ ವೀರ ಹನುಮ
ಶೌರ್ಯ ಘನಗಾತ್ರ
ಜೈ ಶೂರ ಹನುಮ

ಅಂಜನಿಪುತ್ರ
ಜೈ ವೀರ ಹನುಮ
ಶೌರ್ಯ ಘನಗಾತ್ರ
ಜೈ ಶೂರ ಹನುಮ

ಬರಸಿಡಿದು ಭೂಮಂಡಲ
ಘಡ ಘಡಗಿಸಿ ನಿಂತ ದೂತ
ಕೆಂಗಣ್ಣಲೇ ಕಂಗೆಡಿಸಿ
ಧಗಧಗಿಸಿದ ವಾಯುಪುತ್ರ

ದಶ ದಿಕ್ಕಲು ನರರಾಕ್ಷಸ
ಸಂಹರಿಸಿದ ವಜ್ರಕಾಯ
ಭೋರ್ಗರಿಸಿ ಧಿಗಿಲೆಬ್ಬಿಸಿ
ಅಬ್ಬರಿಸಿದ ಅಂಜನಿಸುತ

ಅಂಜನಿಪುತ್ರ
ಜೈ ವೀರ ಹನುಮ
ಶೌರ್ಯ ಘನಗಾತ್ರ
ಜೈ ಶೂರ ಹನುಮ

ಅಂಜನಿಪುತ್ರ
ಜೈ ವೀರ ಹನುಮ
ಶೌರ್ಯ ಘನಗಾತ್ರ
ಜೈ ಶೂರ ಹನುಮ