Jai Bajarangi

Jai Bajarangi

Shankar Mahadevan

Альбом: Bajarangi
Длительность: 4:31
Год: 2013
Скачать MP3

Текст песни

(ॐ सुरा नरा मुनि वरा आरती उतारे
जाया जाया जाया जाया जाया जाया जाया जाया हनुमान उचारे
लंका जारी असुर संहारे
जो हनुमान की आरती गावै
बसी वैकुंठ परमपद पावै)

ಶ್ರೀ ಆಂಜನೇಯಂ ಪ್ರಸನ್ನಾಂಜನೇಯಂ
ಶ್ರೀ ರಾಮ ಧೂತಂ ಮಹಾಕಾಯ ವೀರಂ
ಪ್ರಳಯವೇ ನಡೆಯಲಿ
(ಆಂಜನೇಯ)
ಅಸುರರ ಎದುರಿಸು
(ಆಂಜನೇಯ)
ಗಗನವೇ ಜರುಗಲಿ
(ಆಂಜನೇಯ)
ಗಡ ಗಡ ನಡುಗಿಸು
(ಆಂಜನೇಯ)
ಧರ್ಮ ಉಳಿಸೋ ಸತ್ಯ ಮೆರೆಸೋ
ವಜ್ರದೇಹಿ ಬಾರೋ

(ಜೈ ಜೈ ಜೈ ಜೈ ಭಜರಂಗಿ
आरती कीजै हनुमान लला की
ಜೈ ಜೈ ಜೈ ಜೈ ಭಜರಂಗಿ
दुष्ट दलन रघुनाथ कला की
ಜೈ ಜೈ ಜೈ ಜೈ ಭಜರಂಗಿ
अनजानी पुत्र महाबलदायी
ಜೈ ಜೈ ಜೈ ಜೈ ಭಜರಂಗಿ
संतान के प्रभु सदा सहाई)

(शंकर सुवन केसरीनंदन
तेज प्रताप महा जग वन्दन
रामदूत अतुलित बल धामा
अंजनि-पुत्र पवनसुत नामा

(ಜೈ ಹನುಮಾ
ಜೈ ಹನುಮಾ)

(भूत पिसाच निकट नहिं आवै
महाबीर जब नाम सुनावै
संकट से हनुमान छुड़ावै
जनम-जनम के दुख बिसरावै)

ಭುಜ ಬಲವಾ ತೋರಿ ನಿಂತೋನೆ
ಭವ ಭಯವ ನೀಗು ಬಾ

(ಜೈ ಶಿವರೂಪನೇ ಭಜರಂಗಿ
ಜೈ ಜೈ ಭವತಾರಕ ಭಜರಂಗಿ)

ನರ ನರವು ರಾಮ ಎಂದೋನೆ
ನಿಜ ಗುಣವ ತೋರು ಬಾ
ನಿನದೇನೆ ಶಕುತಿ ತಿಳಿದಿಲ್ಲ ನಿನಗೆ
ಘನವಾಗಿ ಜಿಗಿದೆ ಕಡಲಾಚೆಗೆ
ತಲೆಮಾರುಗಳ ತಲೆ ಹೋಗುತಿದೆ
ರಣ ರಾವಣರ ಮದ ಮೀರುತಿದೆ
ಜಯ ಮಾರುತಿ ನೀನೇ ಗತಿ
ಬಾ ಬಾರೋ ಬಾಳಸಾರಥಿ

(ಜೈ ಜೈ ಜೈ ಜೈ ಭಜರಂಗಿ)
ಭಜರಂಗಿ ಭಜರಂಗಿ
(ಜೈ ಜೈ ಜೈ ಜೈ ಭಜರಂಗಿ)
ಭಜರಂಗಿ ಭಜರಂಗಿ
(ಜೈ ಜೈ ಜೈ ಜೈ ಭಜರಂಗಿ)
ಭಜರಂಗಿ
(ಜೈ ಜೈ ಜೈ ಜೈ ಭಜರಂಗಿ)
ಜೈ ಜೈ ಭಜರಂಗಿ

ಅಣು ಅಣುವು ನಿನ್ನ ಓಂಕಾರ
ಪವನಸುತ ನೋಡು ಬಾ

(ಜೈ ಜಗಪಾಲಕ ಭಜರಂಗಿ
ಜೈ ಜೈ ಭಕ್ತಕ್ರೇಸರ ಭಜರಂಗಿ)

ಕಣ ಕಣವು ನಿನ್ನ ಓಂಕಾರ
ಪಾಪ ಸಂಹಾರ ಮಾಡು ಬಾ
ರಘುರಾಮ ನೆನೆಯೋ ಅಭಿಮಾನ ಶಿಖರ
ಋಣಿಯಾಗಿ ಇರುವೆ ಜನುಮಾಂತರ
ಕೆಡುಕು ಎನುವಾ ಲಂಕಾದಹನ
ಮಾಡೋ ಗುರುವೇ ತೋರೋ ಕರುಣಾ
ಸುರವಾನರ ಕೊಡು ಬಾ ವರ ಪರಶೌರ್ಯನಾಶಕೇಸರ

(ಜೈ ಜೈ ಜೈ ಜೈ ಭಜರಂಗಿ
आरती कीजै हनुमान लला की
ಜೈ ಜೈ ಜೈ ಜೈ ಭಜರಂಗಿ
दुष्ट दलन रघुनाथ कला की
ಜೈ ಜೈ ಜೈ ಜೈ ಭಜರಂಗಿ
अनजानी पुत्र महाबलदायी
ಜೈ ಜೈ ಜೈ ಜೈ ಭಜರಂಗಿ
संतान के प्रभु सदा सहाई)

ಶ್ರೀ ಆಂಜನೇಯಂ ಪ್ರಸನ್ನಾಂಜನೇಯಂ
ಶ್ರೀ ರಾಮ ಧೂತಂ ಮಹಾಕಾಯ ವೀರಂ

(ಬಾ ಬಾ ಬಾ ಭಜರಂಗಿ
ಬಾ ಬಾ ಬಾ ಭಜರಂಗಿ
ಬಾ ಬಾ ಬಾ ಭಜರಂಗಿ
ಬಾ ಬಾ ಬಾ ಬಾ ಬಾ ಭಜರಂಗಿ)

ಶ್ರೀ ಆಂಜನೇಯಂ