Nannane Kele Nanna Pranave

Nannane Kele Nanna Pranave

V. Ravichandran

Длительность: 5:51
Год: 2004
Скачать MP3

Текст песни

ನನ್ನಾಣೆ ಕೇಳೇ ನನ್ನ ಪ್ರಾಣವೇ
ನಂಗೆ ಬೇರೆ ಯಾರ್ ಇಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ
ಬೇರೆ ಯಾರು ಬೇಕಿಲ್ಲವೇ
ಪ್ರೀತಿ ಕಣ್ಣು ತೆರೆದಾಗ ಮರೆತ್ಹೋಯಿತು ಲೋಕ
ಕನಸು ಕಣ್ಣು ಬಿಟ್ಟಾಗ ಶುರು ಪ್ರೇಮಲೋಕ
ಇಲ್ಲಿ ನೀನು ನಾನು, ನಾನು ನೀನು ಇಬ್ಬರೇ
ಬೇರೆ ಯಾರು ಇಲ್ಲ ಕೇಳೆಲೇ

ನನ್ನಾಣೆ ಕೇಳೇ ನನ್ನ ಪ್ರಾಣವೇ
ನಂಗೆ ಬೇರೆ ಯಾರ್ ಇಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ
ಬೇರೆ ಯಾರು ಬೇಕಿಲ್ಲವೇ

ಹೂವು ಅರಳದ ಲೋಕ ಇದು
ಹೃದಯ ಆರಳೋ ಲೋಕ ಇದು
ಹಕ್ಕಿ ಹಾರದ ಲೋಕ ಇದು
ಪ್ರೇಮಿಗಳು ಹಾರೋ ಲೋಕ ಇದು
ಹಸಿರು ಇಲ್ಲಾ ಇಲ್ಲಿ ಉಸಿರೇ ಎಲ್ಲಾ ಇಲ್ಲಿ
ಅಲೆಗಳು ಇಲ್ಲಾ ಇಲ್ಲಿ ಆಸೆಗಳೆ ಎಲ್ಲಾ ಇಲ್ಲಿ
ನಾಳೆ ಅನ್ನೋ ಮಾತೆ ಇಲ್ಲ ಈ ಲೋಕದಲ್ಲಿ ಕೇಳೆಲೇ

ನನ್ನಾಣೆ ಕೇಳೇ ನನ್ನ ಪ್ರಾಣವೇ
ನಂಗೆ ಬೇರೆ ಯಾರ್ ಇಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ
ಬೇರೆ ಯಾರು ಬೇಕಿಲ್ಲವೇ

ಸೂರ್ಯನಿಲ್ಲದ ಲೋಕ ಇದು
ಚಂದ್ರನಿಲ್ಲದ ಲೋಕ ಇದು
ಸಮಯ ತಿರುಗದ ಲೋಕ ಇದು
ವೇಳೆ ಕಳೆಯದ ಲೋಕ ಇದು
ಒಂದೇ ಒಂದು ಕಥೆ ಇಲ್ಲಿ
ನನ್ನ ನಿನ್ನ ಕಥೆ ಇಲ್ಲಿ
ಒಂದೇ ಒಂದು ಸಾಲು ಇಲ್ಲಿ
ಪ್ರೇಮಕ್ಕೆ ಸಾವು ಎಲ್ಲಿ
ಏಳು ಜನ್ಮ ಒಂದೇ ದಿನ ಈ ಲೋಕದಲ್ಲಿ ಕೇಳೆಲೇ

ನನ್ನಾಣೆ ಕೇಳೇ ನನ್ನ ಪ್ರಾಣವೇ
ನಂಗೆ ಬೇರೆ ಯಾರ್ ಇಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ
ಬೇರೆ ಯಾರು ಬೇಕಿಲ್ಲವೇ
ಪ್ರೀತಿ ಕಣ್ಣು ತೆರೆದಾಗ ಮರೆತ್ಹೋಯಿತು ಲೋಕ
ಕನಸು ಕಣ್ಣು ಬಿಟ್ಟಾಗ ಶುರು ಪ್ರೇಮಲೋಕ
ಇಲ್ಲಿ ನೀನು ನಾನು, ನಾನು ನೀನು ಇಬ್ಬರೇ
ಬೇರೆ ಯಾರು ಇಲ್ಲ ಕೇಳೆಲೇ

ನನ್ನಾಣೆ ಕೇಳೇ ನನ್ನ ಪ್ರಾಣವೇ
ನಂಗೆ ಬೇರೆ ಯಾರ್ ಇಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ
ಬೇರೆ ಯಾರು ಬೇಕಿಲ್ಲವೇ