Yako Barlilla
Naveen Sajju
4:14ಎದೆಯೊಳಗಿನ ತಮ ತಮ ತಮಟೆ ಯಾರೋ ಬಡದಂಗಾಯತಾಯ್ತೆ ಎದೆಯೊಳಗಿನ ತಮ ತಮ ತಮಟೆ ಯಾರೋ ಬಡದಂಗಾಯತಾಯ್ತೆ ಮೆದ್ಲಿನ್ ಮೂಲೆಲೆಲ್ಲ ಪದಗಳು ಗುನ್ ಗುನ್ ಗುನ್ ಗುನ್ ಗುಟ್ಟುತೈತೆ ಎರಡೂ ಬೆರಳು ಬಯಲಿಟ್ಟುಕ್ಕೊಂಡು ಶಿಳ್ಳೆ ಹೊಡಿಯಾಂಗಾಗುತೈತೆ ಅಡ್ಡಾದಿಡ್ಡಿ ಅಲೆದ ಕಾಲು ತಾಳಾಕಂದ್ ಥಕ್ಕತಕ್ಕ ಕುಣಿತಾಯ್ತೆ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಾ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಾ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಾ ಎದೆಯೊಳಗಿನ ತಮ ತಮ ತಮಟೆ ಯಾರೋ ಬಡದಂಗಾಯತಾಯ್ತೆ ಎದೆಯೊಳಗಿನ ತಮ ತಮ ತಮಟೆ ಯಾರೋ ಬಡದಂಗಾಯತಾಯ್ತೆ ಆಕಾಶ ಹತ್ತೋಕೊಂದೇಣಿ ಈ ಲೋಕ ಸುತ್ತೋಕೊಂದೋಣಿ ಕನಸೊಂದ ಬಿತ್ತೋಕೆ ಭೂಮಿ ಕೊಟ್ಟ ಹಾಗೆ ಬಿಟ್ಟಿಯಾಗಿ ಇವಳು ಸಿಕ್ಕರೇ ಹಳೆ ಸೈಕಲ್ ಮಾರೋದಾಗಲಿ ಮೈಯೆಲ್ಲಾ ಸಾಲ ಆಗ್ಲಿ ಒಂದೊಳ್ಳೆ pose-u ಕೊಡ್ಲಿ cut-out-ಎ ಹಾಕುತೀನಿ ನಮ್ಮ tentಅಲಿ ಏನು ಅಂತಾ ಹೇಳಲಿ ಹೆಂಗೆ ಮಾತನಾಡಲಿ ರಜನಿಕಾಂತೆ ರಸ್ತೆಯಲಿ ಸಿಕ್ಕಿಬಿಟ್ಟರೆ ಇವಳ ಕಂಡಕೂಡಲೇ ನೆಟ್ಟಗಾಯ್ತು ಬೈತಲೆ ಏನು ಚಂದ್ ಗಂಡುಮಕ್ಕಳು ಇಷ್ಟು ಕೆಟ್ಟರೆ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಾ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಾ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಾ ಬೆಟ್ಟವೇರಿ ಇಳಿದು ಈಜಿ ಕಡಲಲ್ಲಿ ಕೋಟೆ ದಾಟಿ ಈಟಿ ಮೀಟಿ ಎದೆಯಲಿ Villain-uಗಳನು ಎಳೆದು ಬಡಿದು ಎದುರಲಿ ಇವಳ ಮನಸ ಗೆಲ್ಲಬೇಕು ಕಡೆಯಲಿ ಅಪ್ಪಪ್ಪಾಪ್ಪಪ್ಪಾಪಾ, ಕಷ್ಟ ಐತೆ ಗಂಡು ಜಾತಿ ಗೋಳಿದು ತೇಪೆ ಹಾಕಲಾಗದು ಕಿತು ಹೋದ ಜೋಡಿ ನಂಗೆ ಕೈಗೆ ಬಂದರೆ ಇವಳ ಕಣ್ಣ ಕಾಡಿಗೆ ನನ್ನ ಮನೆಯ ಬಾಡಿಗೆ ಒಂದೇ rate-u doubt-ಎ ಇಲ್ಲಾ ತುಂಬಾ ತೊಂದರೆ ಎದೆಯೊಳಗಿನ ತಮ ತಮ ತಮಟೆ ಯಾರೋ ಬಡದಂಗಾಯತಾಯ್ತೆ ಎದೆಯೊಳಗಿನ ತಮ ತಮ ತಮಟೆ ಯಾರೋ ಬಡದಂಗಾಯತಾಯ್ತೆ ಮೆದ್ಲಿನ್ ಮೂಲೆಲೆಲ್ಲ ಪದಗಳು ಗುನ್ ಗುನ್ ಗುನ್ ಗುನ್ ಗುಟ್ಟುತೈತೆ ಎರಡೂ ಬೆರಳು ಬಯಲಿಟ್ಟುಕ್ಕೊಂಡು ಶಿಳ್ಳೆ ಹೊಡಿಯಾಂಗಾಗುತೈತೆ ಅಡ್ಡಾದಿಡ್ಡಿ ಅಲೆದ ಕಾಲು ತಾಳಾಕಂದ್ ಥಕ್ಕತಕ್ಕ ಕುಣಿತಾಯ್ತೆ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಾ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಾ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಾ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾ