Marate Hodenu

Marate Hodenu

Pradeep Kumar, Shweta Devanahalli, J Anoop Seelin, And Jayanth Kaikini

Длительность: 4:06
Год: 2017
Скачать MP3

Текст песни

ಮರತೆ ಹೋದೆನು ಹೊರಟ ಕಾರಣ
ನಿನ್ನಯ ಮಿಂಚಿನ ದಾಳಿಯಲಿ
ಕ್ಷಮಿಸು ನನ್ನನು ತಪ್ಪು ನಿನ್ನದೇ
ಬಿದ್ದರೆ ನಿನ್ನದೆ ತೋಳಿನಲಿ
ಗಂಧದ ಹೂವಿಗೂ
ದೋಚುವ ಗಾಳಿಗೂ
ಎಂಥಹ ಸುಂದರ ನೇಹಾ
ಆಹಾ

ಮರತೆ ಹೋದೆನು ಹೊರಟ ಕಾರಣ
ನಿನ್ನಯ ಮಿಂಚಿನ ದಾಳಿಯಲಿ

ನಿನ್ನಯ ಕೈಯಲ್ಲಿ
ಪ್ರೀತಿಯ ಪುಸ್ತಕ
ಆಗುವ ಹಂಬಲ ನನಗೀಗ
ಹೇಳಲುಬಾರದ
ಹೇಳಿಯೂ ತೀರದ ತರಬೇತಿ ಇರದಂಥ ದಾಹ
ಆಹಾ

ಸನಿಹ ಬಂದರು
ಗೆರೆಯ ದಾಟದೆ
ದೊರವೇ ನಿಲ್ಲುವೆ ನಿರುಪಾಯ
ನಲ್ಮೆಯ ಜೀವವೇ
ನೆಮ್ಮದಿ ಕೋರುವೆ
ಎದೆಯಲ್ಲೇ ಬಚ್ಚಿಟ್ಟು ಗಾಯ

ಮರತೆ ಹೋದೆನು ಹೊರಟ ಕಾರಣ
ನಿನ್ನಯ ಮಿಂಚಿನ ದಾಳಿಯಲಿ
ಕ್ಷಮಿಸು ನನ್ನನು
ತಪ್ಪು ನಿನ್ನದೇ
ಬಿದ್ದರೆ ನಿನ್ನ ತೋಳಿನಲಿ
ಗಂಧದ ಹೂವಿಗೂ
ದೋಚುವ ಗಾಳಿಗೂ
ಎಂಥಹ ಸುಂದರ ನೇಹಾ