Arere Avala Naguva
Vasuki Vaibhav
3:29ನೀ ಪರಿಚಯ ಹೇಳದೇ ಸೆಳೆದೇ ಉಸಿರನು ಮೆಲ್ಲಗೆ ನಾ ಹೊರಟರೂ ಎಲ್ಲಿಗೆ ತಲುಪೋ ತಾಣ ನಿನ್ನಲ್ಲಿದೆ ಬಿಸಿಲ ಸುಡೋ ರಂಗೋಲಿಗೆ ಭುವಿಯ ನೆಲ ಕಾದಂತಿದೆ ಈ ಬದುಕಿನ ಸೌಖ್ಯವು ಅಡಗಿ ನಿನ್ನ ಕಣ್ಣಲ್ಲಿದೆ ಈ ಮಧುರ ಸಾಂಗತ್ಯವು ಮನದ ಹೆಜ್ಜೆ ಗುರುತಾಗಿದೆ ಅರೋಳೋ ಪ್ರತಿ ಆರಂಭಕ್ಕೂ ಹೊಸೆವ ಕಥೆ ನೂರಾಗಿದೆ ನೀನಿಲ್ಲದೆ ಬೇರೆ ಗಮನಾನೇ ಇಲ್ಲ ಒಲವಾಗಿದೆ ಬೇರೆ ಸಂದೇಹವಿಲ್ಲ ಈ ಭಾವಲೋಕದ ಒಪ್ಪಂದವೆಲ್ಲ ನಿಯಮಾನುಸಾರಕ್ಕೆ ಸಂಭಂಧಿಸಿಲ್ಲ ನಾ ಬದುಕುವ ಆಸೆಗೆ ಹುರುಪು ಈಗ ಬಂದಂತಿದೆ ಈ ಕನಸಿನಾಕಾಶಕ್ಕೆ ಹೊಳಪು ನೀನೇ ತಂದಂತಿದೆ ಇಷ್ಟೊಂದು ಮೌನ ಒಬ್ಬಂಟಿಯಾಗಿ ಬೇಕಿಲ್ಲ ನೀನಿಲ್ಲದೆ ಅತ್ಯಂತವಾಗಿ ಅಭ್ಯಾಸವಾದೆ ಬೇಕೆಂದೇ ಈ ಜೀವಕೆ ಕಾರ್ಮೋಡ ಸರಿದು ಬಾಳಲ್ಲಿ ಹೊಸದಾಗಿ ಸುಳಿದು ತಂಗಾಳಿ ಬದಲಾಗಿದೆ ಲೋಕವೇ ಒಂದಾಗಲು ಸಾಲದೇ ನೀ ಪರಿಚಯ ಹೇಳದೇ ಸೆಳೆದೇ ಉಸಿರನು ಮೆಲ್ಲಗೆ ನಾ ಹೊರಟರೂ ಎಲ್ಲಿಗೆ ತಲುಪೋ ತಾಣ ನಿನ್ನಲ್ಲಿದೆ ಬಿಸಿಲ ಸುಡೋ ರಂಗೋಲಿಗೆ ಭುವಿಯ ನೆಲ ಕಾದಂತಿದೆ