Ivan Yaara Magano Ft. Shivarajkumar,Shilpa, Pavithra Lokesh, Mukyamanthri Chandru (Feat. Shivarajkumar, Shilpa, Pavithra Lokesh & Mukyamanthri Chandru)
Rajesh Krishnan, Manjula Gururaj,V. Manohar
4:52Rajesh Krishnan, Manjula Gururaj,V. Manohar,Doddarange Gowda
ಜನುಮದ ಜೋಡಿ ನೀನು ಕನಕಾ ಕನಕ ಹುಡುಗನ ಪ್ರಾಣ ನೀನು ಕೊನೆಯ ತನಕ ಸುವ್ವಿ ಸುವ್ವಾಲೆ ಬಾಲೆ ಕುಸುಮ ಸಿರಿಗಂಧ ಮಾಲೆ ಸುವ್ವಿ ಸುವ್ವಾಲೆ ಬಾಲೆ ಕುಸುಮ ಸಿರಿಗಂಧ ಮಾಲೆ ಮಾಲೆ ಮಾಲೆ ಮಾಲೆ ಮಾಲೆ ಮಲ್ಲೆ ಹೂಮಾಲೆ ಜನುಮದ ಜೋಡಿ ನೀನೆ ಪ್ರಾಣ ಪದಕ ಉಸಿರಾದೆ ನನ್ನ ಕೊನೆಯ ತನಕ ದೊರೆಯಂಗೆ ಬಂದೆ ನೀ ಜನಜಾತ್ರೆ ನಡುವೆ ಕಣ್ಣಲ್ಲೇ ತೊಡಿಸಿದೆ ನೀ ಮುತ್ತಿನ ಒಡವೆ ಒಡವೆ ತೊಡದೇನೆಯೂ ಚೆಲುವೇರ ಚೆಲುವೆ ಎದೆ ತುಂಬಿಕೊಳ್ಳಲು ನಿನ್ನಾ ಪಡೆವೆ ನಿನ್ನ ಪ್ರೀತಿ ಚಿಲುಮೆಯೇ ಎಂದೆಂದಿಗೂ ಗೆಲುವ ತರುವ ವರವೆ ಅದು ಯಾವ ಜನುಮದಲ್ಲೋ ಆಗೈತೆ ನನಗೂ ನಿನಗು ಮದುವೆ ನಿನ್ನ ಜೋಡಿ ಮಾಡಿದ ಆ ದೇವಗೆ ಕೈಯ್ಯ ಮುಗಿವೆ ಮುಗಿವೆ ಜನುಮದ ಜೋಡಿ ನೀನು ಕನಕಾ ಕನಕ ಹುಡುಗನ ಪ್ರಾಣ ನೀನು ಕೊನೆಯ ತನಕ ಮೊದಲನೇಯ ನೋಟದಾಗೆ ಸೆಳೆದೆ ನೀ ಮನಸ ಶಿವರಾತ್ರಿ ತಂದೆ ನೀ ದಿವಸ ದಿವಸ ನಂಗೂ ಹಂಗಾಗೈತೆ ಕೇಳಯ್ಯ ಅರಸ ಒಳಗೊಳಗೆ ಹಾಡೈತೆ ಹೃದಯ ಸರಸ ನೆಲ ಮುಗಿಲು ಸೇರಿದರು ಬೇರಾಗದು ನಮ್ಮ ಬಾಳ ಕಳಸ ಒಡಲಾಳ ಚಂದದಲಿ ಹೇಳೈತೆ ಪ್ರೀತಿ ಕಥೆಯ ಸೊಗಸ ನಮ್ಮ ಬದುಕ ಹರಕೆಯ ಪೂರೈಸಲು ದಿನವು ಹರುಷ ಹರುಷ ಜನುಮದ ಜೋಡಿ ನೀನೆ ಪ್ರಾಣ ಪದಕ ಉಸಿರಾದೆ ನೀನು ನನ್ನ ಕೊನೆಯ ತನಕ ಇದು ಯಾವ ದೈವಲೀಲೆ ಮನಸಾಯ್ತು ನಿನ್ನಾಮೇಲೆ ಇದು ಯಾವ ದೈವಲೀಲೆ ಮನಸಾಯ್ತು ನಿನ್ನಾಮೇಲೆ ಮೇಲೆ ಮೇಲೆ ಮೇಲೆ ಮೇಲೆ ತೇಲಿಹೋದೆ ನಾ ಜನುಮದ ಜೋಡಿ ನೀನು ಕನಕಾ ಕನಕ ಹುಡುಗನ ಪ್ರಾಣ ನೀನು ಕೊನೆಯ ತನಕ